ಅಯ್ಯೋ ಮಾನವ
ರಚನೆ : ಸಂಗುಪ್ಪಿ
----------------------------------
ಏನೆಂದು ಬರೆಯಲಿ, ಬರೆಯಲೂ ಹೊದರೆ ಕೊಟಿವಿಚಾರಗಳು ನನ್ನನ್ನು ಮಿಟಿ ನಿಂತಿವೇ...!? ಬರೆದರೆ ಓದುವವರಿಲ್ಲ, ಓದುವವರಿದ್ದರೂ ಇನ್ನೊಬ್ಬರಿಗೆ ಹೇಳುವವರಿಲ್ಲ, ಹೇಳುವವರಿದ್ದರೂ ಕೆಳುವವರಿಲ್ಲ, ಕೇಳುವವರು ನಮ್ಮವರೇ ಆದರೆ ಕೊನೆಗೆ ನಮ್ಮವರೆ ನಮಗೆ ಆಗಲ್ಲ
----------------------------------
ನೋಂದಣಿ ಐಡಿ : KPF-S1-5343