Submission 926

ಮೊಬೈಲ್ ಎಂಬ ಪೆಡಂಭೂತ

ರಚನೆ : ಅಮೋಘಹರ್ಷ ದೋಟಿಹಾಳ್

----------------------------------

ಪ್ರತಿದಿನ ಆಗಿದೆ ಸುದಿನ, ಮೊಬೈಲ್ ಎಂಬ ಉಪಕರಣ ನೋಡದಿದ್ದರೆ, ಮನಸ್ಸಿಗೆ ಶಾಂತಿ,ನೆಮ್ಮದಿ ಇಲ್ಲದಂತಾಗಿ ಕಾಡುವುದು ಏಕಾಂಗಿತನ..... ಈ ಕರೆಗಂಟೆ ಬರುವುದಕು ಮುಂಚೆ, ಇದ್ದವು ಹಬ್ಬ ಹರಿದಿನಗಳು, ಈ ವಸ್ತು ಬಂದು ಮೇಲೆಯೇ ಮರೆಯಾದವು ಕಾಗುಣಿತಗಳು.... ಹಾಗೆಂದ ಮಾತ್ರಕ್ಕೆ ಮೊಬೈಲ್ ಕೆಟ್ಟದು ಎಂದು ದೋಷಿಸುವುದು ತಪ್ಪು... ಏಕೆಂದರೆ ಆ ತಪ್ಪನು ಮಾಡಿದವನೇ ಇಗ ಆಗಿಹನು ತಬ್ಬಿಬ್ಬು...... ಹೆದರಬೇಡಿರಿ ಇದು ಭೂತವಲ್ಲ,‌ ಅದಕ್ಕಿಂತಲೂ ದೊಡ್ಡದಾದ ಪೆಡಂಭೂತ....

----------------------------------

ನೋಂದಣಿ ಐಡಿ : KPF-S1-5432

0
Votes
154
Views
1 Year
Since posted

Finished since 311 days, 16 hours and 53 minutes.

Scroll to Top