Submission 924

ಗುರಿಯೆಡೆಗೆ ನೆಡೆ

ರಚನೆ : ರಜಿಯಾ ಬೇಗಂ

----------------------------------

ಬಯಸದಿರು ಬೇರೆಯವರ ಬಲವನ್ನು.... ನಗುತಲಿರು ಕಲಿಯುತ ಛಲವನ್ನು.... ಭಯವಪಡದಿರು ಒಂಟಿತನವನ್ನು.... ಖುಷಿಯಪಡುತಿರು ನೋಡುತ ನಿನ್ನದೇ ನೆಡೆಯನ್ನು.... ದುಃಖಿಸದಿರು ನೋಡುತ ನಿನ್ನದಲ್ಲದ ಬೇರೆಯವರ ಸಾಧನೆಯನ್ನು.... ಲೆಕ್ಕಿಸದಿರು ಸುತ್ತಲಿನ ಅಡೆತಡೆಗಳನ್ನು... ನುಗ್ಗುತಿರು ಮುಟ್ಟುವವರೆಗೆ ನಿನ್ನ ಗುರಿಯನ್ನು... ನಂಬುತಲಿ ನೆಡೆ ಗುರಿಯೆಡೆಗೆ ನೀ ಇಡುವ ನಿನ್ನ ಪ್ರತೀ ಹೆಜ್ಜೆಗಳನ್ನು...

----------------------------------

ನೋಂದಣಿ ಐಡಿ : KPF-S1-5431

0
Votes
217
Views
1 Year
Since posted

Finished since 398 days, 4 hours and 40 minutes.

Scroll to Top