Submission 767

ಜಲ ಜೀವನ ಪುಣ್ಯ ಪಾವನ

ರಚನೆ : ಸಂಧ್ಯಾ ದುಂಡಪ್ಪಾ ನಾವಿ

----------------------------------

ದಣಿದು ಬಂದ ಜೀವಕ್ಕೆ... ತುಂಬಾ ಬಾಯಾರಿಕೆ... ನೀರು ಕುಡಿಯುವ ಬಯಕೆ... ಆ ಮುದ್ದು ಮುದ್ದಾದ ಜೀವಕ್ಕೆ... ದೂರದಲ್ಲಿ ಕಂಡಿತು ಒಂದು ಮಡಿಕೆ ... ಹೋಗಿ ನೋಡಿದರೆ ಅದರ ಸನಿಹಕ್ಕೆ... ಈಡೇರಿಸಿಕೊಂಡಿತು ತನ್ನ ಬಾಯಾರಿಕೆ... ನಿಮ್ಮಲ್ಲಿ ನನ್ನದೊಂದು ಕೋರಿಕೆ... ಜೀವ ಜಲವನ್ನು ಮಾಡಬೇಡಿ ಸೋರಿಕೆ... ಮಾಡಬೇಕು ಅದನ್ನು ಮಿತವಾಗಿ ಬಳಕೆ... ಅದೇ ನಾನು ನಿಮಗಾಗಿ ಹೊರುವ ಹರಕೆ...

----------------------------------

ನೋಂದಣಿ ಐಡಿ : KPF-S1-5346

0
Votes
155
Views
1 Year
Since posted

Finished since 352 days, 15 hours and 3 minutes.

Scroll to Top