ಅವಳದ್ದೇ ಹುಚ್ಚು...
ರಚನೆ : ಶಶಿಧರ್ ಪ್ರಕಾಶ್
----------------------------------
ಅಂದೊಂದು ದಿನ, ರಸ್ತೆ ಮದ್ಯವೆ ನಿಂತಿದ್ದೆ.. ಆ ರಸ್ತೆಯ ಕೊನೆವರೆಗೂ ನಡೆದಿದೇವು, ಕೈ ಹಿಡಿದು ಹಾಗೆ... ರಸ್ತೆಯ ಕೊನೆ ತಿರುವಲ್ಲಿ , ಕೈ ಬಿಟ್ಟು ವಿದಾಯ ಹೇಳಿದ್ದಳು.. ಅಂದೆಗೆ ನಿಂತಿದೇನೋ , ಇಗಲು ಅಲ್ಲೆಯೆ ಹಾಗೆಯೇ ನಿಂತಿರುವೆ... ಅವಳೇನೂ ಹೊರಟಳು, ನನಗೆ ಹೇಳಿಯೇ... ನಾನಂದು ಕಳುಹಿಸಿಕೊಟ್ಟೆ, ನಗು ಕಳೆಯಾದ ಹಾಗೆಯೇ.. ಅಂದು ಹೋರಟ ಅವಳು , ಮತೆಂದು ಸಿಗಲೆಯಿಲ್ಲ ಅಂದಿನ ದಿನದಿಂದ ಇಂದಿನವರೆಗು, ನಾ ಮನಬಿಚ್ಚಿ ನಗಲೆ ಇಲ್ಲ... ಅವಳ್ಳನೆ ಜಪಿಸುವ , ಮೂರ್ಕನೆನಲ್ಲ.. ಅವಳನೆ ನೆನೆಯುವ , ಜೊತೆ ಇರುವಂತೆ ಭಾವಿಸುವೆ... ದಿನಕ್ಕೊಮ್ಮೆ ನೆನೆದು , ಅವಳ ಇರುವಿಕೆಯನ್ನೆ ಜೀವಿಸುವ.. ಒಳಗೊಳಗೆ ಖುಷಿಪಡುವ , ಅವಳದ್ದೇ ನೆನಪಿನ ಹುಚ್ಚನಾದೆ...
----------------------------------
ನೋಂದಣಿ ಐಡಿ : KPF-S1-5290