Submission 769

ನೆನಪಿನ ನೋವು

ರಚನೆ : ಯಶವಂತ್ ಪಾಟೀಲ್ ಎಂ

----------------------------------

ಬಯಸದೆ ನನ್ನ ಮನಸಿಗೆ ಬಂದೆ... ಬೇಡಿಕೊಂಡರೂ ಇರುವಾ ಮನಸೇ ಇಲ್ಲ ಅದೇ... ಇಷ್ಟ ಬಂದ ಹಾಗೆ ಇರು ಯೆಂದೇ ನಾನು... ನಿನ್ನ ಬಿಟ್ಟು ಇರೋದೇ ತುಂಬಾ ಇಷ್ಟ ಯೆಂದು ಹೋದೆ ನೀನು... ಏಕೆ ಬಂದೆ, ಹೇಗೇ ಬಂದೆ ಯೇನುವುದೇ ಬೇಡ... ಹೋಗುವ ಮುಂಚೇ ಪ್ರಾಣ ತಗೆದು ಬಿಡು, ನಿನ್ನ ನೆನಪು ಬೇಡ ನನ್ನ ಉಸಿರು ಬೇಡಾ...

----------------------------------

ನೋಂದಣಿ ಐಡಿ : KPF-S1-5347

0
Votes
154
Views
1 Year
Since posted

Finished since 352 days, 13 hours and 32 minutes.

Scroll to Top