Submission 982

ಸೂತಕ

ರಚನೆ : ಇಂಚರ

----------------------------------

ಜಗತ್ತೇ ಕಪಟವಾದಾಗ ತಿಳಿನೀರಲಿ ಮಿಂದೆದ್ದರೆ ಆತ್ಮ ತಿಳಿಯಾಗುವುದೇನು ?! ಬದುಕೇ ಸೂತಕವಾದಾಗ ಗಂಗೆಯ ಪುಣ್ಯವಾದ್ರೂ ಮೈಲಿಗೆಯ ಹೋಗಲಾಡಿಸುವುದೇನು ?! ಆತ್ಮಕ್ಕೆ ಮೈಲೆಗೆಯೋ ದೇಹಕ್ಕೋ?! ಅತಿ ಪರಿಶುದ್ಧನಾದ ದೇವರ ಹತ್ತಿರ ಹೋಗಲು ಮನದ ಮೈಲಿಗೆಯಿದ್ದರೇನು?!ಆತ್ಮ ಪರಿಶುದ್ಧವಲ್ಲವೇ!!!

----------------------------------

ನೋಂದಣಿ ಐಡಿ : KPF-S1-5467

0
Votes
104
Views
10 Months
Since posted

Finished since 251 days, 13 hours and 16 minutes.

Scroll to Top