Submission 978

ಏ ಕಣ್ಣೇ

ರಚನೆ : ಸಾಜಿ ಆರ್

----------------------------------

ಏ ಕಣ್ಣೇ... ನೀ ಎನೋ ಅವಳಂದಕ್ಕೆ ಸೋತು ಈ ಹೃದಯವ ಮಾರಿಬಿಟ್ಟೆ. ಹಕ್ಕಿಯಂತೆ ಅವಳು ಈ ಹೃದಯವ ಕಟ್ಟಿಕೊಂಡು ಬಾನಿನಲ್ಲಿ ಆಡುತಿಹಳು ... ಆ ಹೃದಯವ ನಂದು ಎನ್ನುವುದನ್ನು ಮರೆಸುವಸ್ಟು ಕಣ್ಣೇ ನೀ ಆವರಿಸು ಅವಳಿರುವ ಬಾಂಗಳವ, ನೀ ಮರೆಸು ಈ ಜಗವ ಹಾಗೇ ನೀ ಕಾತ್ರಿ ಮಾಡಿ ಅವಳಿಗೆ ಈ ಹೃದಯ ಅವಲದ್ದಲ್ಲದೆ ಮತ್ಯಾರದ್ದು ಅಲ್ಲಾ ಎಂದೂ ಅವಳೆನ್ನ ಹೃದಯವಾಸಿ ಅವಳೇ ಎನ್ನ ಹೃದಯದ ಚಿರ ನಿವಾಸಿ ...

----------------------------------

ನೋಂದಣಿ ಐಡಿ : KPF-S1-5465

0
Votes
115
Views
10 Months
Since posted

Finished since 251 days, 13 hours and 16 minutes.

Scroll to Top