Submission 890

ಒಲವಿನ ಓಲೆ

ರಚನೆ : ಜೀವನ್ ಕೆ

----------------------------------

ನಿನಗಾಗಿ ಬರೆದದ್ದು ನೂರು ಕವನ ನೀ ಹಿಂತಿರುಗಿ ನೋಡಬಾರದೆ ಒಮ್ಮೆಯಾದರೂ ನನ್ನ ನಕ್ಷತ್ರದಂತೆ ಹೊಳೆವ ಆ ನಯನ ತಾವರೆಯಂತೆ ಕೆಂಪಾದ ನಿನ್ನ ವದನ ನಿನ್ನ ಮಾತುಗಳು ಸುಮಧುರ ಕೋಗಿಲೆಯ ಗಾಯನ ಸ್ವಪ್ನ ಸುಂದರಿಯೋ ಸುರಲೋಕದ ದೇವತೆಯೋ ಕಾಣೆ ನಾ ಯಾವ ಪುಣ್ಯಾತ್ಮರು ಹೆತ್ತರೋ ಇಂತ ಹೊನ್ನ ಬೇಗ ಬಂದು ಸೇರು ಈ ನಿನ್ನ ಇನಯನ .

----------------------------------

ನೋಂದಣಿ ಐಡಿ : KPF-S1-5411

0
Votes
159
Views
1 Year
Since posted

Finished since 311 days, 16 hours and 17 minutes.

Scroll to Top