Submission 810

ಮಲೆನಾಡ ಬಾಲೆಗಾಗಿ......

ರಚನೆ : ಸ್ವರ್ಣನ ಬರವಣಿಗೆ

----------------------------------

ಅಲೆದಾಡಿದೆ ನಾನು ಮಲೆನಾಡ ಹುಡುಗಿಗಾಗಿ , ಅವಳಿಗಾಗಿ, ಅವಳ ಪ್ರೀತಿಗಾಗಿ- ಹುಡುಗಿಯೇನೋ ಕುಳ್ಳಿಯಂತೆ, ನೋಡಲವಳು ಗೊಂಬೆಯಂತೆ | ಕ್ಲಾಸಿಗವಳೇ ಫಸ್ಟಂತೆ,ಹಿಂದಲೆದಾಡುವ ನಾ ಎಲ್ಲದರಲ್ಲೂ ಲಾಸ್ಟಂತೆ | ಭಾವನೆಗೆ ಹುಚ್ಚನಾಗುವ ಹಳ್ಳಿ ಹುಡುಗ ನಾನು| ವೆರೈಟಿ ಲೈಫ್ ಬಯಸುವ ಮಾಡರ್ನ್ ಹುಡುಗಿಯವಳು| ಕನ್ನಡಕ ಬಯಸುವ ಕಣ್ಣು ಹೊತ್ತ ಅವಳ ಜಿಲ್ಲೆ ಶಿವಮೊಗ್ಗವಂತೆ| ಬಿಸಿಲಿಗೂ ಬೆದರದ ನಾಡು ನನ್ನದು ಬಿಜಾಪುರವಂತೆ| ಅವಳನ್ನು ಪಡೆದರೆ ನನ್ನ ಪ್ರೀತಿ ಧನ್ಯವಂತೆ| ನನಗವಳು ಸಿಕ್ಕರೆ ನೋಡಿಕೊಳ್ಳುವೆ ಬಂಗಾರದ ಬೊಂಬೆಯಂತೆ|

----------------------------------

ನೋಂದಣಿ ಐಡಿ : KPF-S1-5368

0
Votes
114
Views
1 Year
Since posted

Finished since 311 days, 16 hours and 33 minutes.

Scroll to Top