Submission 788

ಪುಟ್ಟರಾಜರು ಜಗದ ಗುರು

ರಚನೆ : ಕು.ಜಂಬನಗೌಡ.ಅ.ಮಾಲಿಪಾಟೀಲ್ ಬಸಾಪುರ.ಕೆ

----------------------------------

ಪುಟ್ಟ ಪುಟ್ಟ ಹೆಜ್ಜೆ ಇಟ್ಟು, ನಾದವ ನುಡಿಸಿ, ಗಾನವಾಡಿ, ಹೆಸರಾದರೂ ಕವಿಗವಾಯಿ//೧// ವಿವಿಧ ವಾದ್ಯನಾದವ ನುಡಿಸಲು ಕಲಿಸಿ, ಅಂಧ-ಅನಾಥರ ಬಾಳಬೆಳಗಿಸಿ, ಮನದಲ್ಲಿ ನೆಲೆಸಿರುವ ಆರಾಧ್ಯ ಹೃದಯ ಮಂದಿರದ ದಳವಾಯಿ //೨// ತ್ರಿವಿಧ ಭಾಷೆಯ ಪಂಡಿತರು, ತ್ರಿವಿಧ ದಾಸೋಹ ಮೂರ್ತಿಗಳು, ಪದ್ಮವಿಭೂಷಣ ಪುರಸ್ಕೃತರು//೩// ಜಗಕೆಲ್ಲ ದಾನ-ಧರ್ಮ-ಕರ್ಮ-ಕಾಯಕದ ಸತ್ಯದ ಸೂತ್ರವ ಹಂಚಿದವರು, ಪುಟ್ಟ-ಪುಟ್ಟ ಮನಸುಗಳಲ್ಲಿ ದೊಡ್ಡದಾಗಿ ಉಳಿದಿರುವ ಮಹಾರಾಜರು ಕವಿಗವಾಯಿ ಡಾ.ಪುಟ್ಟರಾಜರು ಈ ಜಗದ ನಿಜವಾದ ಗುರು ...

----------------------------------

ನೋಂದಣಿ ಐಡಿ : KPF-S1-5357

0
Votes
125
Views
1 Year
Since posted

Finished since 311 days, 19 hours and 10 minutes.

Scroll to Top