Submission 786

ಪ್ರಕೃತಿ ಮಾತೆ

ರಚನೆ : ಸಂಗಮೇಶ ಸಂಗುಪ್ಪಿ

----------------------------------

ಹಸಿರಾಗಿ, ಉಸಿರಾಗಿ .. ಹೆಸರಿಲ್ಲದಂತೆ ಬಂದೆ .. ಬೆಸಿಗೆಯಲ್ಲಿ ಬೆಂದೆ , ಮಳಗಾಲದಲ್ಲಿ ಮಿಂದೆ ತಂಗಾಳಿಯಲ್ಲಿ ಇಬ್ಬನಿಯಾದೇ , ಯಾರು ನೀ..!? ಯಾಕೇ ನೀ ? ನಿ ಇಲ್ಲದೇ ಮೂರ್ಲೋಕಗಳು ಮೂಖವಿಸ್ಮಯವಾಗಬಹುದೆನೋ ತಾಯಿ,..

----------------------------------

ನೋಂದಣಿ ಐಡಿ : KPF-S1-5356

0
Votes
120
Views
1 Year
Since posted

Finished since 311 days, 15 hours and 56 minutes.

Scroll to Top