Submission 741

ಅನಕ್ಷರಸ್ತ

ರಚನೆ : ಲಚಿತ್ಪ್ರಸಾದ್ ಯಾದವ್ ಎಸ್

----------------------------------

ನಾ ಬರೆದ ಸಾಲುಗಳ ಅರ್ಥೈಸಿಕೊಳ್ಳಲಾಗದ ಪದವೀಧರೆ ನೀನು ನೀನು ಅರ್ಥೈಸಿಕೊಳ್ಳಲಾರೆ ಎಂದು ತಿಳಿದರೂ ಬರೆಯುವ ಅನಕ್ಷರಸ್ತ ನಾನು ನನ್ನಬಳಿ ಅಕ್ಷರಜ್ಞಾನವಿಲ್ಲ ಇರುವುದೆಲ್ಲಾ ಬರೀ ನಿನ್ನ ನೆನಪಷ್ಟೇ ಲಂಚ ಕೊಡಲು ನನ್ನಬಳಿ ಏನಿಲ್ಲ ಇರುವುದು ಈ ಬದುಕಷ್ಟೆ ತೆಗೆದುಕೋ ಬದುಕನು ಲಂಚವಾಗಿ ಮಾಡಿಕೋ ನನ್ನ ನಿನಗೆ ಸ್ವಂತವಾಗಿ

----------------------------------

ನೋಂದಣಿ ಐಡಿ : KPF-S1-5331

0
Votes
126
Views
1 Year
Since posted

Finished since 311 days, 19 hours and 14 minutes.

Scroll to Top