Submission 737

ಅಕ್ಷರ

ರಚನೆ : ಶಂಕರ ಹಂಚಿನಮನಿ

----------------------------------

ಕಲಿ ನೀ ಅಕ್ಷರ ಆಗು ನೀ ಸಾಕ್ಷರ ವಿದ್ಯೆಯೇ ಜ್ಞಾನದ ಆಗರ ಪಡೆಯದಿದ್ದದರೆ ನೀ ನಶ್ವರ ಬಾಳಾಗಬೇಕೆಂದರೆ ಸುಂದರ ಕಲಿ ನೀ ಅಕ್ಷರ ಆಗು ನೀ ಸಾಕ್ಷರ||೧|| ಅಜ್ಞಾನದ ಕಹಿ ಬಲು ಭಾರ ಜ್ಞಾನದ ಸಿಹಿ ಮಧುರ ಗಳಿಸಿದರೆ ನೀ ಹೆಮ್ಮರ ಕಲಿ ನೀ ಅಕ್ಷರ ಆಗು ನೀ ಸಾಕ್ಷರ||೨|| ಆಗಬೇಕಾದರೆ ನೀ ಉದ್ಧಾರ ಮಾಡಬೇಕು ನೀ ಚಮತ್ಕಾರ ಶಿಕ್ಷಣದಿಂದ ಬಾಳು ಬಂಗಾರ ಕಲಿ ನೀ ಅಕ್ಷರ ಆಗು ನೀ ಸಾಕ್ಷರ||೩||

----------------------------------

ನೋಂದಣಿ ಐಡಿ : KPF-S1-5327

0
Votes
159
Views
1 Year
Since posted

Finished since 352 days, 15 hours and 13 minutes.

Scroll to Top