Submission 701

ಪ್ರೀತಿಯ ಕಡಲಲ್ಲಿ ನೆನಪಿನ ದೋಣಿಯಲಿ

ರಚನೆ : ನವೀನ್ ಎಂಪಿ

----------------------------------

ಓದಿದ ಮೊದಲ ಬಾರಿ ಹಿಡಿಸಿದ ಸುಂದರ ಕವಿತೆ ನೀನು ನಿನ್ನ ಕವಿತೆ ಓದಿ ಮಾತೆ ಬರದ ಮೂಕ ನಾನು ಓದಿದ ಒಂದೊಂದು ಕ್ಷಣವು ನನ್ನೆ ಮರೆತೇ ನಾನು ಮತ್ತೆ ಮತ್ತೆ ಓದಬೇಕು ನಿನ್ನ ಆ ಕವಿತೆಯನ್ನು ಬರೆಯುವೆಯಾ ಗೆಳತಿ ನನಗಾಗಿ ಒಂದು ಸಾಲನ್ನು | ಕಡಲ ಒಡಲಲಿ ಓಬಂಟಿ ಯಾದ ನಾನು ಅವಳ ನೆನಪಲಿ ಮರೆತೇ ಜಗವನ್ನು ಅಲೆಗಳ ಅಂತೆ ಬಂದಅಪಳಿಸುವ ಅನಂತ ನೆನಪುಗಳನು ಹೋತು ಸಾಗುವ ನಾವಿಕ ನಾನು ನೆನಪಿನ ದೋಣಿಯಲಿ ಹೊರಟಿರುವೆ ತಿಳಿಯದೆ ದಾರಿಯನು |

----------------------------------

ನೋಂದಣಿ ಐಡಿ : KPF-S1-5304

0
Votes
140
Views
1 Year
Since posted

Finished since 311 days, 16 hours and 17 minutes.

Scroll to Top