Submission 683

ನನ್ನ ಹುಡುಗಿಯ ವಿವರಣೆ.

ರಚನೆ : ನವೀನ್ ಎಸ್ ಬೋಳನ್ನವರ್

----------------------------------

ನನ್ನ ಹುಡುಗಿ ಅಂದ್ರೆ ಲಕ್ಷಣ. ಹಚ್ಚಬೇಕು ಅನಿಸುತ್ತದೆ ಅವಳಿಗೆ ಅರಿಶಿನ. ಅವಳಿಲ್ಲದ ವಂದೊಂದು ಕ್ಷಣ. ಈಡಿ ಜಗತೇ ಬನ ಬನ. ಅವಳು ಬಿಟ್ಟು ಹೋದ ಆ ದಿನಾ. ಆ ಮರು ದಿನವೇ ನನ್ನ ಮರಣ.

----------------------------------

ನೋಂದಣಿ ಐಡಿ : KPF-S1-5293

0
Votes
169
Views
1 Year
Since posted

Finished since 350 days, 8 hours and 56 minutes.

Scroll to Top