Submission 637

ಬಯಸಿದಂತಿಲ್ಲ ಬದುಕು

ರಚನೆ : ಮಹಾಂತೇಶ ಪಾಟೀಲ

----------------------------------

ನಿದ್ದೆಗೆಟ್ಟು ಕಂಡ ಕನಸು ಇಂದು ಏಕೋ ಕಾಡುತಿದೆ, ಬಾಳ ಬೆನ್ನು ಹತ್ತಿ ಕನಸು ಚಿತೆಗೆರುತಿದೆ... ಬೀಸೋ ಗಾಳಿಗು ಆಸೆ ಬೇರೆ ಇಹುದೇನೋ! ಬದುಕ ಸಾಗಿಸಲು ಬೀಸಣಿಗೆ ಬಿಸುತಿಹುದೇನೋ.. ತಿರದಿದ್ದರು ಪ್ರತಿಕ್ಷಣ ಬಯಕೆಗಳು ನೂರು ಬಯಸಿದಂತೆ ಬದುಕುತಿರುವವರಿಲ್ಲಿ ಯಾರು? ಬದುಕೇ ಒಂದು ಪಾಠಶಾಲೆ ಬದುಕಬೇಕು ಹಾಯಾಗಿ, ಬದುಕ ಬೋಧಿಸಿದ ಮಂಕುತಿಮ್ಮ ಬದುಕೆಂದಿಹನು ಎಲ್ಲರೊಳಗೊಂದಾಗಿ.

----------------------------------

ನೋಂದಣಿ ಐಡಿ : KPF-S1-5238

0
Votes
188
Views
1 Year
Since posted

Finished since 406 days, 11 hours and 52 minutes.

Scroll to Top