Submission 617

ಊರು

ರಚನೆ : ಗಂಗಾಧರ.ಪಿ.ಬನ್ನಿಹಟ್ಟಿ

----------------------------------

ಅಜ್ಜನ ಊರದು ಅಮ್ಮನ ತವರು ನಾನು ಹುಟ್ಟಿದಾ ಈ ಊರು ಮಲೆನಾಡ ಜಿಲ್ಲೆಯ ಕೊನೆಯೂರು ಈಜನು ಕಲಿತ ಹಳ್ಳಗಳೆರಡು ಆಡುತಲಿದ್ದ ಮರಗಳ ತವರು ಸೋದರಮಾವರ ಅಕ್ಕರೆ ಸೂರು ಗೆಳೆಯರು ಇರುವ ಕಾರಿಗನೂರು ಅ ಆ ಜೊತೆಗೆ ಮಗ್ಗಿಯ ಆಟ ಶಾಲೆಯೊಳಗೆ ಪಠ್ಯದ ಪಾಠ ಜನಗಳ ಒಡನೆ ಬದುಕಿನ ಪಾಠ ಮರೇಯೋದು ಉಂಟೇ..? ತೊರೆಯೋದು ಉಂಟೇ...? ಉಳಿಯೋದು ಕೊನೆಗೇ ಈ ಊರಿನ ಮಣ್ಣಿನ ನಂಟೇ.

----------------------------------

ನೋಂದಣಿ ಐಡಿ : KPF-S1-5216

0
Votes
123
Views
1 Year
Since posted

Finished since 311 days, 19 hours and 40 minutes.

Scroll to Top