Submission 587

ಬದುಕಿನ ಅಂಗಳ ಬದುಕಿಗೆ ಎಲ್ಲಾ ಬೇಕು

ರಚನೆ : ದಿವ್ಯ ಶ್ರೀ

----------------------------------

ಬದುಕಿನ ಅಂಗಳ ಬದುಕಿಗೆ ಎಲ್ಲಾ ಬೇಕು ಏನು ಇಲ್ಲದಿದ್ದರೂ ಬದುಕಲೇಬೇಕು ಬದುಕು ನಿರಂತರ ಬದುಕಿಗೆ ಏನು ಬೇಡ ಏನೇನು ಬೇಡ ಬದುಕು ಕಟ್ಟಿಕೊಳ್ಳಲು ಸಹನೆ ಬದುಕು ಸಹನ ಮಹಿಆಗಿರಬೇಕು ನಾವು ಹೇಗೆ ಇದ್ದರೂ ಸಹಿಸಿಕೊಳ್ಳುತ್ತದೆ ಏಕೆಂದರೆ ಬದುಕು ದೊಡ್ಡದು.

----------------------------------

ನೋಂದಣಿ ಐಡಿ : KPF-S1-5174

0
Votes
124
Views
1 Year
Since posted

Finished since 311 days, 19 hours and 47 minutes.

Scroll to Top