Submission 573

ದುಡ್ಡಿನ ಅವಶ್ಯಕತೆ

ರಚನೆ : ಸೃಷ್ಟಿ ಬೆಟಸೂರ್

----------------------------------

ಮನುಜ ದುಡ್ಡು ಕೆಲವೊಂದು ಕೆಲಸಕ್ಕೆ ಮುಖ್ಯವಲ್ಲ ಈ ಜಗತ್ತಿನಲ್ಲಿ ಜೀವನ ನಡೆಸಲಿಕ್ಕೆ ದುಡ್ಡು ಇಲ್ಲದೆ ಆಗಲ್ಲ ಸಂತೋಷ ,ನೆಮ್ಮದಿ ,ದುಡ್ಡಿನಿಂದ ಸಿಗಲ್ಲ ಪ್ರೀತಿಯು ದುಡ್ಡಿನಿಂದ ಬಂದರೆ ಅದು ಬಹಳ ದಿನ ಉಳಿಯಲ್ಲ ದುಡ್ಡಿನಿಂದ ಸತ್ತವರು ಮರಳಿ ಬರಲ್ಲ ಎಷ್ಟೇ ದುಡಿದು ದುಡ್ಡು ಮಾಡಿದರು, ಮನುಜ ಮಸಣಕ್ಕೆ ಹೋಗುವಾಗ ದುಡ್ಡನ್ನು ತೆಗೆದುಕೊಂಡು ಹೋಗಲ್ಲ ನೆಮ್ಮದಿಯ ಜೀವನ ಬೇಕೆಂದರೆ ನಿನ್ನಯ ತಾಳ್ಮೆ, ದುಡಿಮೆ , ಪ್ರೀತಿ ಇದ್ದರೆ ಸಾಕು ಬೇರೆ ಬೇಕಿಲ್ಲ.

----------------------------------

ನೋಂದಣಿ ಐಡಿ : KPF-S1-5164

0
Votes
187
Views
1 Year
Since posted

Finished since 406 days, 12 hours and 43 minutes.

Scroll to Top