Submission 565

ಜ್ಞಾನ

ರಚನೆ : ಪಂಪಾಪತಿ ಕು ಜಾ

----------------------------------

ಹಣ ಬಚ್ಚಿಡುವುದ ಕಲಿತ ಮಾನವ ಜ್ಞಾನ ಬಿಚ್ಚಿಡುವುದ ಕಲಿಯಲಿಲ್ಲ ಅವನಿಗೆ ತಿಳಿಯದೂ ಏನೋ ಜ್ಞಾನ ಬಿಚ್ಚಿ ಹಂಚಿದಷ್ಟು ಹೆಚ್ಚಾಗುವುದೆಂದು ಕಲಿತೇನೆಂಬ ಅಹಂಕಾರದಲಿ ಮೆರೆಯದೆ ಕಲಿಯದವರ ಬಗೆಗೆ ತಾತ್ಸಾರ ತೋರದೆ ಕಲಿತಿರುವುದ ಕಲಿಸುತ್ತಾ ಮತ್ತಷ್ಟು ಕಲಿಯುತ್ತಾ ಯಾರು ನಿರಂತರ ವಿದ್ಯಾರ್ಥಿಯಾಗಿರುವನೋ ಅವನೇ ಜ್ಞಾನಿ ಅವನಿಂದಲೇ ಲೋಕಕ್ಕೆ ಹಿತ

----------------------------------

ನೋಂದಣಿ ಐಡಿ : KPF-S1-5157

0
Votes
187
Views
1 Year
Since posted

Finished since 406 days, 11 hours and 53 minutes.

Scroll to Top