Submission 553

ನಿನ್ನೆ ನಾಳೆಗಿಂತ ಇಂದು

ರಚನೆ : ಬೆಟಗೇರಿ ಶ್ರೀಕಾಂತ್

----------------------------------

ನನ್ನ ನಾಳೆ ನಿನ್ನೆಯಲ್ಲಿ ಬಂಧಿಯಾಗಿದೆ ನನ್ನ ಇಂದು ನಿನ್ನೆಗಿಂತ ಹಿಂದೆ ಕೂತಿದೆ ಮೊನ್ನೆಯು ಒಟ್ಟಿಗೆ ಮುಂದೆ ಬಂದು ನಿಂತಿದೆ ನಾಡಿದ್ದಕ್ಕೆ ಮೊನ್ನೆಯೇ ಪ್ರಶ್ನೆಯಾಗಿದೆ ಇಂದನ್ನು ನಾ ಹಿಂದಿಂದೆ ಓಡದಂತೆ ನೋಡಬೇಕಿದೆ ನಾಳೆ, ನಿನ್ನೆಗಿಂತ, ಇಂದೇ ನನ್ನ ಪ್ರಾಣವಾಗಿದೆ ಬಾಳ ಪಯಣವಾಗಿದೆ ಬಾಳಿಗೊಂದು ಅರ್ಥ ನೀಡಿದೆ

----------------------------------

ನೋಂದಣಿ ಐಡಿ : KPF-S1-5141

0
Votes
181
Views
1 Year
Since posted

Finished since 406 days, 12 hours and 3 minutes.

Scroll to Top