Submission 535

ಕಾಣದ ಪ್ರೀತಿ

ರಚನೆ : ವೀರೇಶ್ ಕಮ್ಮಾರ

----------------------------------

ಪ್ರೀತಿಯನೆಂದು ಹುಡುಕದಿರು ಹುಡುಕಲು ಹೊರಡದಿರು ಹೊರಡಿ ನಿರಾಶನಾಗದಿರು ನಿನ್ನವಳಾಗಬೇಕಾದ ನಾರಿ ಕಾತುರದಿ ಕಾದಿರಳು ನೀ ಬೆಚ್ಚಗಾಗಿಸಿಕೊ ನಿನ್ನ ಬಾಳು ಮಂಡಿಯೂರಿ ಮದುವೆಯಾಗುವೆಯ ಎಂದು ಕೇಳುವ ಮುನ್ನ ಕುಂಡಿಯೂರಿ ನೆಲೆಸುವುದು ಚೆನ್ನ

----------------------------------

ನೋಂದಣಿ ಐಡಿ : KPF-S1-5118

0
Votes
209
Views
1 Year
Since posted

Finished since 406 days, 13 hours and 9 minutes.

Scroll to Top