ಸ್ನೇಹಾನುಬಂಧ
ರಚನೆ : ಪಾಲಯ್ಯ ಜಿ ತೋಡ್ಲರ್
----------------------------------
ಬಂದು ನೋಡಿರಿ ಈ ಪರಿವಾರ ನಮ್ಮ ಕೂಟ ಸ್ನೇಹದ ಜೇನಹನಿಯ ಕೊಡುವೆವು ನಾವು ಪ್ರೀತಿಯ ಸಿಹಿ ಹನಿಯ ಧನ್ಯ ಧನ್ಯವೆಂದು ಹೇಳುವೆ ನಾ ಈ ಕುಟುಂಬಕ್ಕೆ. ಚಿರಕಾಲ ಉಳಿಯಲಿ ಈ ಸ್ನೇಹಮಯ ಬಂಧ ಸಾಕೆ ಸಾಕು ಜೀವಕ್ಕೆ ಜೀವನಕ್ಕೆ ಈ ಬಂಧ ಸಾರ್ಥಕವಾಯಿತು ಈ ಬಂಧ ಸೇರಿ ಈ ಬದುಕು ಓ ನನ್ನ ಸ್ನೇಹಿತರು ಸಹವರ್ತಕರು.. ಮುಂದೊಂದು ದಿನ ಆಗಲಿ ಎಲ್ಲರೂ ದೊಡ್ಡವರು ಹಿಡಿಯಲಿ ಒಂದು ದೊಡ್ಡ ಹುದ್ದೆಯ ಆಗಲಿ ನಮ್ಮ ಸಮಾಜಕ್ಕೆ ಮಾದರಿಯ ಹೀಗೆ ಇರಲಿ ಸದಾ ಕಾಲ ಈ ಸ್ನೇಹ ಈ ಅನುಬಂಧ.
----------------------------------
ನೋಂದಣಿ ಐಡಿ : KPF-S1-5108