Submission 501

ಬದುಕು ನಂಬಿಕೆಯ ಕೈಗನ್ನಡಿ

ರಚನೆ : ಸುಮಿತ್ರಾ ಅ ನಂದಗಾಂವ

----------------------------------

ನಾವು ನಂಬಿದವರಿಂದಲೆ ನಮ್ಮ ನಂಬಿಕೆಗೆ, ಭಾವನೆಗಳಿಗೆ ಪೆಟ್ಟು ಬಿದ್ದಾಗ, ಮನುಷ್ಯ ತಾನಾಗಿಯೇ ಮೌನಕ್ಕೆ ಶರಣಾಗುತ್ತಾನೆ.. ಅದನ್ನೇ ಬೇರೆಯವರು ಅಹಂಕಾರ, ವಿಶ್ವಾಸದ್ರೋಹವೆಂದರೂ ಸರಿಯೇ, ಅದು ನನ್ನ ಆತ್ಮಗೌರವ... ಈ ಮಾತು ಬೆರಳು ಬಳಸುವವರ ಬಳುವಳಿಯೇ, ಹೊರತು ಮತ್ತೇನಿಲ್ಲ.. ವಿಶ್ವಾಸ ದ್ರೋಹಕ್ಕೆ ಬಲಿಯಾಗುವ ಬದಲು ಸತ್ತಂತ್ತಿರುವುದೆ ಲೇಸು.. ಬದುಕು ನಂಬಿಕೆಯ ಕೈಗನ್ನಡಿ.

----------------------------------

ನೋಂದಣಿ ಐಡಿ : KPF-S1-5073

0
Votes
133
Views
1 Year
Since posted

Finished since 311 days, 19 hours and 18 minutes.

Scroll to Top