Submission 495

ಜೀವನ

ರಚನೆ : ಮಿಥುನ್

----------------------------------

ಯವ್ವನ ಪಡೆಯುವ ಕಾತುಕ ಬಾಲ್ಯದಲ್ಲಿ.. ಮರಳಿ ಬಾಲ್ಯ ಪಡೆಯುವ ತವಕ ಯವ್ವನದಲ್ಲಿ.. ನಗು ನೋವಿನ ಆಚರಣೆಯಲ್ಲಿ.. ಆಯಸ್ಸು ಹಣೆಬರಹದಲ್ಲಿ.. ಜೀವನ ನಡೆಯುತ್ತಿದೆ ಕನಸುಗಳ ಹಾದಿಯಲ್ಲಿ.. ಎಷ್ಟೇ ಹುಡುಕಿದರು ಮರಳದ ಬಾಲ್ಯದ ದಿನಗಳು.. ಅನುಕಂಪ &ಅಪೇಕ್ಷೆಯ ಜನಗಳು.. ಹೃದಯದಲ್ಲಿ ಚಿಗುರು ಹೊಡೆಯುವ ಪ್ರೀತಿಯ ಆಸೆಗಳು.. ಆಸೆಗಳನ್ನು ಈಡೇರಿಸದ ಜವಾಬ್ದಾರಿಗಳು.. ಜವಾಬ್ದಾರಿಗಳ ಬೆನ್ನಟಿ ಯವ್ವನದ ಕ್ಷಣಗಳು..

----------------------------------

ನೋಂದಣಿ ಐಡಿ : KPF-S1-5066

0
Votes
131
Views
1 Year
Since posted

Finished since 311 days, 16 hours and 0 minutes.

Scroll to Top