Submission 858

ನಮ್ದು modern love ಅಲ್ಲಾ

ರಚನೆ : ಕೆಂಚಲಿಂಗಪ್ಪ H T

----------------------------------

ನನ್ಗೆ ಈ instagram/whatsapp online ನಲ್ಲಿ ಈ ನೀಲಿ ಕೆಂಪು ಹಾರ್ಟ್ ಕಳ್ಸಿ ನಿನ್ನ ತುಂಬಾ ಪ್ರೀತಿ ಮಾಡ್ತೀನಿ ಅಂತ ಹೇಳಲ್ಲ ಬದಲಾಗಿ ನಿನಗಾಗಿ ಬರೀತಿನಿ ಮನದಿ ಮೂಡುವ ಪ್ರತಿ ಭಾವದ ರೂಪ ನೀನು, ಹಗಲುಗನಸಿನಲು ಕಾಡುವ ಪ್ರತಿ ಕನವರಿಕೆ ನೀನು, ಬಾಳ ಬಾನಂಗಳದಲ್ಲಿ ಒಲವ ರಂಗಗಳ ಚದುರಿ ಚುಂಬಿಸಬೇಕಿಹುದು ನೀನು ! ಮನದಲಿ ಮನವಿಡು ಮುಪ್ಪಾದರೂ ಮಾಸದಂತೆ ಕಾಯುವೆ ಸದಾ ನನ್ನ ಒಲವಿನಡಿ..!

----------------------------------

ನೋಂದಣಿ ಐಡಿ : KPF-S1-5393

0
Votes
149
Views
1 Year
Since posted

Finished since 352 days, 13 hours and 48 minutes.

Scroll to Top