Submission 836

ಪ್ರೀತಿಯೆಂದರೆ,

ರಚನೆ : ಚನ್ನಬಸವ

----------------------------------

ಪ್ರೀತಿಯೆಂದರೆ ಹಸಿ ಗಾಯವಾಗಬೇಕು ಅದರಲ್ಲಿ ವಸಿ ವಾಸಿಯಾಗಬೇಕು ಉಳಿದಿದ್ದು ನೆನಪುಗಳಾಗಿ ಕಾಡುತ್ತಲೇ ಇರಬೇಕು

----------------------------------

ನೋಂದಣಿ ಐಡಿ : KPF-S1-5380

0
Votes
147
Views
1 Year
Since posted

Finished since 354 days, 12 hours and 12 minutes.

Scroll to Top