Submission 575

ಚಂದಿರನ ತಾರೆ

ರಚನೆ : ನಾಗಲಿಂಗ (ಕನಸಿನ ಕನಸುಗಾರ)

----------------------------------

ಚಂದಿರನ ಬೆಳಕು ಬರಲು ಚಂದ್ರನಿಗೂ ನಿನಗೂ ಜಿದ್ದಾಜಿದ್ದಿ ಹೊಳಪು ಬೆಳಕು ನಿನ್ನಲಿ ಇರಲು ಚಂದ್ರನಿಗೂ ಏಕೋ ಹೊಟ್ಟೆ ಕಿಚ್ಚು ಚಂದಿರನಂತೆ ಹಣೆಯಲಿ ಬೊಟ್ಟು ಚಂದದ ರೇಷ್ಮೆ ಸೀರೆಯನುಟ್ಟು ಘಮ ಘಮಿಸುವ ಮಲ್ಲಿಗೆ ಹೂ ಮುಡಿಗೆನಿಟ್ಟು ಗಿಲಿ ಗಿಲಿ ಅಂತ ವಯ್ಯಾರ ಮಾಡೋ ಬಳೆಗಳ ತೊಟ್ಟು ಅಂಗಳದ ಆಚೆಗೆ ಬಂದು ನಿಂತರೆ.. ಏಕೋ ಚಂದಿರನಿಗೂ ನಿನಗೂ ಜಿದ್ದಾಜಿದ್ದಿ

----------------------------------

ನೋಂದಣಿ ಐಡಿ : KPF-S1-5165

0
Votes
141
Views
1 Year
Since posted

Finished since 352 days, 13 hours and 46 minutes.

Scroll to Top